ಭಾರತಕ್ಕೆ ಟಿ-20 ವಿಶ್ವಕಪ್‌ ಕಿರೀಟ; ಬೆಳಗಾವಿಯ ಮಹಾಂತೇಶ ಕಿವಡಸಣ್ಣವರ ಶ್ರಮಕ್ಕೆ ಸಿಕ್ಕ ಫಲ

0
blind-cricket

ಭಾರತದ ಅಂಧರ ಮಹಿಳಾ ತಂಡವು ಚೊಚ್ಚಲ ಟಿ-20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಾಣ ಮಾಡಿದೆ. ಈ ಗೆಲುವಿನ ಹಿಂದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ. ಮಹಾಂತೇಶ ಕಿವಡಸಣ್ಣವರ ಅವರ ಪಾತ್ರವೂ ಪ್ರಮುಖ. ಮಹಾಂತೇಶ ಕಿವಡಸಣ್ಣವರ. 2011ರಲ್ಲಿ ಅಂಧರ ಕ್ರಿಕೆಟ್‌ ಸಂಸ್ಥೆ ಸ್ಥಾಪಿಸಿದರು. ಪುರುಷರ ಮತ್ತು ಮಹಿಳಾ ತಂಡಗಳನ್ನು ಕಟ್ಟುವಲ್ಲಿ, ತರಬೇತಿ ನೀಡುವಲ್ಲಿ ಶ್ರಮಿಸಿದ್ದರು.

ಬೆಳಗಾವಿ: ಅಂಧರ ಮಹಿಳಾ ಟಿ 20 ಪಂದ್ಯದಲ್ಲಿಭಾರತ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿ, ಮೊದಲ ಪಂದ್ಯಾವಳಿಯಲ್ಲೇ ವಿಶ್ವಕಪ್‌ ಮುಡಿಗೇರಿಸಿಕೊಂಡಿದೆ. ವಿಶ್ವ ವಿಜೇತ ಭಾರತ ತಂಡದ ಪ್ರೇರಕ ಶಕ್ತಿ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ.ಮಹಾಂತೇಶ ಕಿವಡಸಣ್ಣವರ ಎಂಬುದು ಹೆಮ್ಮೆಯ ಸಂಗತಿ.

  

by Taboola

Sponsored Links

You May Like

Leave a Reply

Your email address will not be published. Required fields are marked *