ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್ ನೋಡಲು ಹೋಗಿದ್ದ ದಂಪತಿ, ಬರುವಷ್ಟರಲ್ಲಿ ಒಂದು ಮಗು ಕಿಡ್ನ್ಯಾಪ್
ಮೂವರು ಮಕ್ಕಳನ್ನು ಸ್ನೇಹಿತನ ಬಳಿ ಬಿಟ್ಟು ಫಿಲ್ಮ್ ನೋಡಲು ಹೋಗಿದ್ದ ದಂಪತಿ ಹಿಂದಿರುಗುವಷ್ಟರಲ್ಲಿ ಕೆಟ್ಟ ಸುದ್ದಿಯೊಂದು ಕಾದಿತ್ತು. ದಂಪತಿ ಒಟ್ಟಿಗೆ ಎಲ್ಲೂ ಹೋಗದೆ ತುಂಬಾ ದಿನವಾಗಿತ್ತೆಂದು ಮೂವರು...