ಹಾಸ್ಟೆಲ್ ಅವ್ಯವಸ್ಥೆ

ಮೊರಾರ್ಜಿ ಶಾಲೆ ಅವ್ಯವಸ್ಥೆ: ವಿಷ ಆಹಾರ ಕಂಡು ನ್ಯಾಯಾಧೀಶರೇ ಶಾಕ್!

ವಿಷ ಆಹಾರ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಚಿಕ್ಕೋಡಿ ಮೊರಾರ್ಜಿ ವಸತಿ ಶಾಲೆಗೆ ಮಾನ್ಯ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಹಾಸ್ಟೆಲ್‌ನಲ್ಲಿ ಕೊಳೆತ ಆಹಾರ ಕಂಡು ನ್ಯಾಯಾಧೀಶರೇ...